Surprise Me!

Prime Minister Narendra Modi celebrated Diwali with the Indian Army | Oneindia Kannada

2019-10-28 623 Dailymotion

ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಬಳಿಯ ರಜೌರಿ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಜತೆಗೆ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದರು. ಸೇನಾ ದಿರಿಸಿನ ಬಣ್ಣದಲ್ಲೇ ಕಾಣಿಸಿಕೊಂಡ ಅವರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾಥ್ ನೀಡಿದರು.<br /><br />Prime Minister Narendra Modi celebrated the festival of Diwali in Jammu and Kashmir's Rajouri district. He celebrated Diwali with the Indian Army personnel on October 27.

Buy Now on CodeCanyon